Friday, July 30, 2010

ಚಾಮುಂಡಿ ಬೆಟ್ಟ..

ಚಾಮುಂಡಿ ಬೆಟ್ಟಕ್ಕೆ ದಿನಾ ಹೋಗೋ ಥ್ರಿಲ್ಲೇ ಬೇರೆ! :) ಪ್ರತೀ ದಿನಾ ಪ್ರತಿ ಆಯಾಮವೂ ಹೊಸತಾಗಿ ಕಾಣುತ್ತೆ. ಅಥವಾ ನೋಡ್ತೀವಿ ಅನ್ನೋದು ಸರಿ ಹೋಗುತ್ತೆ! 
ಆತ್ಮ-ಪರಮಾತ್ಮ
ಬೆಟ್ಟದ ಏಕಶಿಲಾ ನಂದಿ



ಅದೇ ದಾರಿ..
೯೫೦ ನೆ ಮೆಟ್ಟಿಲು



ಮೈಸೂರ ಮೇಲ್ ಮಂಜು!!



ಬೆಟ್ಟದ ಜೇಡ :p



ಜಾತಿಯೆಂಬ ಧರ್ಮಾಂಧತೆ!



ನಾನು ನೀನು ಜೋಡಿ!
ಚಾಮುಂಡಿ ಬೆಟ್ಟದ ಪೋಸ್ಟಾಫೀಸು!


ಕಿಂಡಿ!


ಗೋಕರ್ಣಕ್ಕೆ ಹೋಗಿದ್ದಾಗ 'ಶ್ರೀರಾಮ ಹೋಟೆಲ್' ಎಂಬಲ್ಲಿ ಮಧ್ಯಾಹ್ನದ ಊಟಕ್ಕೆ ಹೋಗಿದ್ದೆ! ಆಗ ಅಲ್ಲಿ ಸಿಕ್ಕ ಅದ್ಭುತ ದೃಶ್ಯ..

ನನ್ನ ಮೊದಲನೆಯ ಚಿತ್ರ..


ಸುಮಾರು ೩ ವರ್ಷಗಳ ಹಿಂದೆ ಚಿಕ್ಕಮಗಳೂರು ಸುತ್ತ ಮುತ್ತ ತಿರುಗಾಡಲು ಹೋಗಿದ್ದಾಗ ಮುಳ್ಳಯ್ಯನಗಿರಿ ಮಾರ್ಗದಲ್ಲಿ ಸಿಗುವ ಸೀತಾಳಯ್ಯನ ಮಠದಲ್ಲಿ ತೆಗೆದ ಚಿತ್ರ..

ಪೀಠಿಕೆ

ಬಹಳ ದಿನಗಳಿಂದ ನಂಗೆ ಈ ಆಸೆ ಇತ್ತು! ಏನು ಅಂದ್ರೆ, ಇತ್ತೀಚಿಗೆ ಅಂಟಿಕೊಂಡ ಛಾಯಾಗ್ರಹಣದ ಗೀಳಿನಿಂದಾಗಿ ನನ್ನ ಕ್ಯಾಮೆರಾದಲ್ಲಿ ಸೆರೆ ಸಿಕ್ಕ "ಪರವಾಗಿಲ್ಲ" ಅನ್ನಬಹುದಾದಂಥ ಚಿತ್ರಗಳನ್ನ ಹಂಚಿಕೊಳ್ಳೋದು ಅಂತ! ಅಂತೂ ಈಗ ಅದಕ್ಕೆ ಕಾಲ ಕೂಡಿ ಬಂದಿದೆ!
ನಂಗೆ ಈ ಗೀಳನ್ನು ಅಂಟಿಸಿಕೊಳ್ಳಲು ಸಹಕರಿಸಿ ಪ್ರೋತ್ಸಾಹವನ್ನಿತ್ತ ನನ್ನ ಗೆಳೆಯ ಮಧು ರೇವಣಸಿದ್ದಪ್ಪನಿಗೆ ನನ್ನ ಧನ್ಯವಾದಗಳು! ಒಳ್ಳೇ ಕ್ಯಾಮೆರ ಕೊಡಿಸಿದ ನನ್ನಣ್ಣ ತೇಜಸನಿಗೂ ಕೂಡ! ( Nikon D3000)...

ಕಡೆಗೂ ನಿಮ್ಮೆಲ್ಲರ ಮುಂದೆ ಬಂದಿದ್ದೇನೆ. ಪ್ರೋತ್ಸಾಹಿಸ್ತೀರಿ ಅಂತ ಭಾವಿಸ್ತೇನೆ :)