Wednesday, April 17, 2013


ಚಳಿಗಾಲ ಮುಗಿದು ವಸಂತ ಋತು ಶುರುವಾಗಿದೆ. ಎಲ್ಲೆಲ್ಲೂ ಜೀವ ಮೊಳಕೆಯೊಡೆಯುತ್ತಿದೆ .
ನನ್ನ ಮನೆಯ ಹಿಂದಿನ "ವಾಬಾಶ್" ನದಿಯ ದಡದಲ್ಲಿ ಅನೇಕ ಹಕ್ಕಿಗಳು ವಾಸವಿದ್ದು ಈ ಗುಬ್ಬಿಯು ಗೂಡು ಕಟ್ಟಲು ಹೆಣಗುತ್ತಿದ್ದ ದೃಶ್ಯ ಹೀಗೆ ಮೂಡಿ ಬಂತು.
 

1 comment:

  1. ಇದು ನಿಮ್ಮ ಬ್ಲಾಗಿಗೆ ನನ್ನ ಮೊದಲ ಭೇಟಿ. ನಿಮ್ಮ ಛಾಯಚಿತ್ರಗಳು ತುಂಬಾ ಚೆನ್ನಾಗಿವೆ. ಇದು ನನ್ನ ಹವ್ಯಾಸ ಕೂಡಾ ಆಗಿರುವುದರಿಂದ ನಿಮ್ಮಲ್ಲಿರುವ ಚಿತ್ರಗಳು ನನಗೆ ಖುಶಿ ಕೊಟ್ಟವು

    ReplyDelete